ಮಳೆಯಿಂದ ಮನೆ ಹಾನಿಯಾದರೆ ಸರ್ಕಾರದಿಂದಲೇ ಹೊಸಮನೆ ನಿರ್ಮಾಣ | ಮಳೆಹಾನಿ ಪರಿಹಾರದ ಪಟ್ಟಿ Rain Damage Compensation List

Rain Damage Compensation List : ರಾಜ್ಯಾದ್ಯ೦ತ ಮಳೆಯಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಂತೂ ಗುಡ್ಡ ಕುಸಿತ, ಪ್ರವಾಹ ಭೀತಿ ಎದುರಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲೂ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಹಲವು ಅನಾಹುತ ಸೃಷ್ಟಿಸಿದೆ. ಬೆಳೆನಷ್ಟ (Crop Loss), ಮನೆ ಹಾನಿಯಾಗಿದ್ದು (House Damage) ಜನಜೀವನ ಅಸ್ತವ್ಯಸ್ತವಾಗಿದೆ. ಈ ಸರಣಿ ಅನಾಹುತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಮಳೆಯಿಂದಾದ ನಷ್ಟ ಪರಿಹಾರ ನೀಡಲು ಮುಂದಾಗಿದೆ. ಮಳೆಹಾನಿ ಪರಿಹಾರ ಕಾಮಗಾರಿಗಳಿಗೆಂದೇ ಜಿಲ್ಲೆಗಳಿಗೆ 777.54 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. … Read more

error: Content is protected !!