Egg Cancer Rumors Fact Check- ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? | ವಾಸ್ತವ ಏನು, ವದಂತಿ ಏನು?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿ, ‘ಮೊಟ್ಟೆಗಳಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿದೆ’ (Egg Cancer Rumors Fact Check) ಎಂಬ ವದಂತಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ಜಿನೋಟಾಕ್ಸಿಕ್’ (Genotoxic) ಎಂಬ ಅಂಶ ಮೊಟ್ಟೆಯಲ್ಲಿ ಪತ್ತೆಯಾಗಿದೆಯಂತೆ ಎಂಬ ಹೇಳಿಕೆಗಳು ಜನರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿವೆ. ಆದರೆ ನಿಜವಾಗಿ ಇದರ ಹಿಂದೆ ಏನಿದೆ? ವಾಸ್ತವವೇನು? ಎಂಬ ಗೊಂದಲ ಸಹಜವಾಗಿಯೇ ಉದ್ಭವವಾಗಿದೆ. ಇದನ್ನೂ ಓದಿ: Karnataka Heavy Cold Wave – ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಶೀತಗಾಳಿ ಎಚ್ಚರಿಕೆ … Read more