E20 Vs E30 Petrol- ಪೆಟ್ರೋಲ್ ಬಂಕ್ಗಳಲ್ಲಿ E20 ಹೆಸರಿನಲ್ಲಿ E30 ಮಾರಾಟ | ನಿಮ್ಮ ವಾಹನದ ಮೈಲೇಜ್ಗೆ ಕುತ್ತು!
E20 Vs E30 Petrol- E20 ಹೆಸರಿನಲ್ಲಿ E30 ಪೆಟ್ರೋಲ್ ಮಾರಾಟವಾಗುತ್ತಿದೆಯೇ? ನಿಮ್ಮ ವಾಹನದ ಮೈಲೇಜ್ ಕುಸಿತಕ್ಕೆ, ಎಂಜಿನ್ ಸಮಸ್ಯೆಗೆ ಇದೇ ಕಾರಣನಾ? ಲ್ಯಾಬ್ ವರದಿ ಬಿಚ್ಚಿಟ್ಟ ಆಘಾತಕಾರಿ ಸತ್ಯ ಇಲ್ಲಿದೆ… ಇತ್ತೀಚಿನ ದಿನಗಳಲ್ಲಿ ನಿಮ್ಮ ನೆಚ್ಚಿನ ಕಾರು ಅಥವಾ ಬೈಕ್ನ ಮೈಲೇಜ್ ದಿಢೀರ್ ಅಂತ ಕಡಿಮೆಯಾಗಿದೆಯಾ? ಅಥವಾ ಪದೇ ಪದೇ ವಾಹನವನ್ನು ಗ್ಯಾರೇಜ್ಗೆ (Repair / Garage) ಬಿಡುವಂತಹ ದುಸ್ಥಿತಿ ಎದುರಾಗಿದೆಯಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ, ದೋಷ ನಿಮ್ಮ ವಾಹನ ಓಡಿಸುವ … Read more