Karnataka Anganwadi Recruitment 2026: ಅಂಗನವಾಡಿ ಕೆಲಸಕ್ಕೆ ಅರ್ಜಿ ಆಹ್ವಾನ | ಜಿಲ್ಲಾವಾರು ಹುದ್ದೆಗಳು, ಅರ್ಜಿ ದಿನಾಂಕ ಇಲ್ಲಿದೆ…
Karnataka Anganwadi Recruitment 2026: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ… ಹಳ್ಳಿ ಅಥವಾ ಪಟ್ಟಣ ಬಿಟ್ಟು ದೂರದ ಊರಿಗೆ ಹೋಗದೆ, ನಮ್ಮೂರಿನಲ್ಲೇ ಇದ್ದುಕೊಂಡು ಒಂದು ಒಳ್ಳೆಯ ಸರ್ಕಾರಿ ಕೆಲಸ (Government Job) ಮಾಡಬೇಕು ಎಂಬ ಆಸೆ ಬಹಳಷ್ಟು ಮಹಿಳೆಯರಿಗೆ ಇರುತ್ತದೆ. ಅಂತಹವರಿಗೆ ಈಗ ಮಹಿಳಾ ಮತ್ತು … Read more