Karnataka Budget 2026-27: 2026-27 ರಾಜ್ಯ ಬಜೆಟ್: ಸಂಪೂರ್ಣ ಪಿಡಿಎಫ್ ಕಾಪಿ ಬಿಡುಗಡೆ | ಡೈರೆಕ್ಟ್ ಡೌನ್ಲೋಡ್ ಲಿಂಕ್ ಇಲ್ಲಿದೆ…
Karnataka Budget 2026-27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ರಾಜ್ಯದ 2026-27 ಬಜೆಟ್ನ ಸಂಪೂರ್ಣ ಪಿಡಿಎಫ್ ಬಿಡುಗಡೆ. ಅಧಿಕೃತ ಬಜೆಟ್ ಪ್ರತಿಯನ್ನು ಇಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ… ಕರ್ನಾಟಕದ ಜನತೆಗೆ ಅತ್ಯಂತ ಮಹತ್ವದ ದಿನವಾಗಿರುವ ಮಾರ್ಚ್ 6, 2026ರಂದು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ Siddaramaiah ಅವರು ರಾಜ್ಯದ ‘2026-27ನೇ ಸಾಲಿನ ಬೃಹತ್ ಆಯವ್ಯಯ (State Budget 2026-27)’ವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ‘ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ’ ಎಂಬ ಧ್ಯೇಯವಾಕ್ಯದಡಿ ಮಂಡನೆಯಾದ … Read more