Shakti Scheme Smart Card 2026: ಶಕ್ತಿ ಯೋಜನೆಯಡಿ ಮಹಿಳೆಯರ ಜೊತೆಗೆ ಪುರುಷರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ | ಅರ್ಜಿ ಸಲ್ಲಿಕೆ ಹೇಗೆ?
Shakti Scheme Smart Card 2026: ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗೆ ಹೈಟೆಕ್ ಟಚ್ ನೀಡುತ್ತಿದೆ. ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ‘ಸ್ಮಾರ್ಟ್ ಕಾರ್ಡ್’ ವಿತರಿಸಲು ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಬೆಳಗ್ಗಿನ ಹೊತ್ತು ಆಫೀಸ್ ಅಥವಾ ಕಾಲೇಜಿಗೆ ಹೋಗುವ ಧಾವಂತ. ಬಸ್ ಹತ್ತಿದ ಕೂಡಲೇ ನಿರ್ವಾಹಕರು ಬಂದು ‘ಟಿಕೆಟ್, ಟಿಕೆಟ್… ಆಧಾರ್ ಕಾರ್ಡ್ ತೋರಿಸಿಮ್ಮಾ’ ಎನ್ನುತ್ತಾರೆ. ಮಹಿಳೆಯರು ತುಂಬಿದ ಬಸ್ನಲ್ಲಿ ತಮ್ಮ ಬ್ಯಾಗ್ನಿಂದ ಆಧಾರ್ ಕಾರ್ಡ್ ಹುಡುಕಿ ತೆಗೆಯುವಷ್ಟರಲ್ಲಿ ಹೈರಾಣಾಗುತ್ತಾರೆ. ಇತ್ತ … Read more