ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

Govt Employees House Rent Allowance : ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಜಾರಿಗೊಳಿಸಿ ಆದೇಶಿಸಿದೆ. ಇದೇ ಆಗಸ್ಟ್ ತಿಂಗಳಿನಿ೦ದ ನೌಕರರ ವೇತನ, ಭತ್ಯೆ, ಪಿಂಚಣಿ ಸೌಲಭ್ಯಗಳು ಏರಿಕೆಯಾಗಲಿವೆ. mahitimane.com ಈ ಹಿಂದಿನ ಲೇಖನಗಳಲ್ಲಿ ನೌಕರರ ಪರಿಷ್ಕೃತ ವೇತನ, ಪಿಂಚಣಿ ವಿವರವನ್ನು ನೀಡಿದ್ದು: ಈ ಲೇಖನದಲ್ಲಿ ನೌಕರರ ಮನೆ ಬಾಡಿಗೆ ಭತ್ಯೆ (House Rent Allowance – HRA) ಕುರಿತ ಮಾಹಿತಿ ನೀಡಲಾಗಿದೆ… … Read more

7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳು 7th Pay Commission Advances for Govt Employees

7th Pay Commission Advances for Govt Employees : ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th Pay Commission Pension) ಶಿಫಾರಸುಗಳು ಜಾರಿಯಾಗಿದ್ದು; ರಾಜ್ಯ ಸರ್ಕಾರಿ ನೌಕರರ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಪರಿಷ್ಕರಣೆಯಾಗಿದೆ. ಇದೇ ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಭತ್ಯೆ, ಪಿಂಚಣಿ ಸೌಲಭ್ಯಗಳು ಸಿಗಲಿವೆ. ಅದೇ ರೀತಿ ಸರ್ಕಾರಿ ನೌಕರರಿಗೆ ಸಿಗುವ ಸಾಲ ಹಾಗೂ ಮುಂಗಡ ಸೌಲಭ್ಯಗಳೂ ಪರಿಷ್ಕರಣೆಯಾಗಿದ್ದು; ಪ್ರಚಲಿತದಲ್ಲಿರುವ ಮುಂಗಡಗಳು ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳ … Read more

7ನೇ ವೇತನ ಆಯೋಗದ ಪ್ರಯೋಜನ ಯಾವೆಲ್ಲ ನೌಕರರಿಗೆ ಸಿಗಲಿದೆ? | ಸರ್ಕಾರಿ ನೌಕರರು, ನಿವೃತ್ತ ನೌಕರರ ಸಮಗ್ರ ಪಟ್ಟಿ ಇಲ್ಲಿದೆ… Govt employees covered by 7th Pay Commission

Govt employees covered by 7th Pay Commission : ಇದೇ ಆಗಸ್ಟ್ ತಿಂಗಳಿನಿಂದ 7ನೇ ವೇತನ ಆಯೋಗದ (7th Pay Commission) ಪ್ರಯೋಜನಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ (Karnataka State Government Employees) ಸಿಗಲಿವೆ. ದಿನಾಂಕ: 31-03-2023ರಂತೆ ಒಟ್ಟು 10.99 ಲಕ್ಷ ನೌಕರರು ಮತ್ತು ನಿವೃತ್ತಿ ವೇತನದಾರರು 7ನೇ ರಾಜ್ಯ ವೇತನ ಆಯೋಗದ ವ್ಯಾಪ್ತಿಗೆ ಒಳಪಡಲಿದ್ದು; ಈ ಎಲ್ಲ ನೌಕರರ ವೇತನ, ಭತ್ಯೆ, ಪಿಂಚಣಿ ಏರಿಕೆಯಾಗಲಿದೆ. ಅಖಿಲ ಭಾರತ ಸೇವೆಗಳ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು … Read more

2,55,920 ರಾಜ್ಯ ಸರ್ಕಾರಿ ಹುದ್ದೆಗಳು ಖಾಲಿ | ನೌಕರರ ಒತ್ತಡ ನಿವಾರಣೆ ಯಾವಾಗ? ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ… Karnataka Govt Vacancy List

Karnataka Govt Vacancy List : ಈಚೆಗಷ್ಟೇ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ (7th Pay Commission) ಜಾರಿಯಾಗಿದೆ. ಇದೇ ಆಗಸ್ಟ್’ನಿಂದ ನೌಕರರ ವೇತನ, ಪಿಂಚಣಿ ಮತ್ತು ಇತರ ಸವಲತ್ತುಗಳು ಏರಿಕೆಯಾಗಿವೆ. ಆದರೆ ಖಾಲಿ ಹುದ್ದೆಗಳ ಭರ್ತಿ ಕೂಡ ನೌಕರರ ಮಹತ್ವದ ಬೇಡಿಕೆಯಾಗಿದ್ದು; ಈ ಬಗ್ಗೆಯೂ ಕಾಲಕಾಲಕ್ಕೆ ಮನವಿ, ಹೋರಾಟಗಳು ನಡೆಯುತ್ತ ಬಂದಿವೆ. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಅಂಕಿ-ಅ೦ಶಗಳ ಪ್ರಕಾರ 2023-24ನೇ ಸಾಲಿನಲ್ಲಿ ಒಟ್ಟು 22,55,920 … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation

Karnataka Govt Employees Salary Calculation : ಕರ್ನಾಟಕ ಸರ್ಕಾರ (Government of Karnataka) ಇದೇ ಆಗಸ್ಟ್ 1ರಿಂದ ಜಾರಿಯಾಗುವಂತೆ ಸರ್ಕಾರಿ ನೌಕರರ ವೇತನ, (Govt Employees Salary) ಭತ್ಯೆ, ಪಿಂಚಣಿ ಸೌಲಭ್ಯ ಪರಿಷ್ಕೃರಿಸಿ ಕಳೆದ ಜುಲೈ 23ರಂದು ಅಧಿಕೃತ ಆದೇಶ ಹೊರಡಿಸಿದೆ. ಅದರಂತೆ ಈ ತಿಂಗಳಿನಿ೦ದ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸಂಬಳ, ಸವಲತ್ತುಗಳು ಹೆಚ್ಚಳವಾಗಲಿವೆ. 7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸು ಜಾರಿಯಾದ ನಂತರ ಹಾಲಿ ಸೇವೆಯಲ್ಲಿರುವ ರಾಜ್ಯ ಸರ್ಕಾರಿ … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

7th pay pension calculator : ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಕಳೆದ ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಅನುಮೋದನೆ ನೀಡಲಾಗಿದೆ. ಆರ್ಥಿಕ ಇಲಾಖೆ ಈ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಡಿಸಿದ್ದು; ಆ ಪ್ರಕಾರ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳು ಆಗಸ್ಟ್’ನಿಂದಲೇ ಹೆಚ್ಚಳವಾಗಲಿವೆ. ವೇತನದ ಜೊತೆಗೆ … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

7th Pay Commission Calculation : ಕರ್ನಾಟಕ ಸರಕಾರಿ ನೌಕರರಿಗೆ (Karnataka Govt Employees) ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ವರದಿಯನ್ನು ಅನುಷ್ಠಾನಗೊಳಿಸಿದೆ. ಈ ಕುರಿತು ಈಗಾಗಲೇ ಸರ್ಕಾರದಿಂದ ಅಧಿಕೃತ ಆದೇಶವೂ ಪ್ರಕಟವಾಗಿದ್ದು; ಇದೇ ಆಗಸ್ಟ್ ತಿಂಗಳಿ೦ದ ನೌಕರರಿಗೆ ಪರಿಷ್ಕೃತ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಲಭ್ಯವಾಗಲಿವೆ. ವೇತನ ಲೆಕ್ಕಾಚಾರಕ್ಕೆ ವೆಬ್‌ಸೈಟ್ ಲಾಂಚ್ ಎಲ್ಲಾ ಸರಕಾರಿ ನೌಕರರು ತಮಗೆ ಅನ್ವಯವಾಗುವ ವೇತನವನ್ನು ಪರಿಶೀಲಿಸುತ್ತಿದ್ದು; ಈ ಕೆಲಸವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಆನ್‌ಲೈನ್’ನಲ್ಲಿ ನೌಕರರ … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಉಚಿತ ಚಿಕಿತ್ಸೆ? Karnataka Arogya Sanjeevini Scheme

Karnataka Arogya Sanjeevini Scheme : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹತ್ವದ ಮೂರು ಬೇಡಿಕೆಗಳ ಪೈಕಿ ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ (7th Pay Commission) ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಅದೇ ರೀತಿ ಇನ್ನೊಂದು ಪ್ರಮುಖ ಬೇಡಿಕೆಯಾದ ಹೊಸ ಪಿಂಚಣಿ ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು (New Pension Scheme – NPS) ಮರುಸ್ಥಾಪಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಏತನ್ಮಧ್ಯೆ ಸರ್ಕಾರಿ ನೌಕರರ 3ನೇ ಬೇಡಿಕೆಯಾದ ಕರ್ನಾಟಕ ಆರೋಗ್ಯ … Read more

7ನೇ ವೇತನ ಆಯೋಗ ಜಾರಿ ಸರ್ಕಾರಿ ಆದೇಶ : ಸರಕಾರಿ ನೌಕರರಿಗೆ ಆಗಸ್ಟ್ ನಿಂದ ಸಿಗುವ ಸವಲತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Govt Employees Revised Pay Scale List

Govt Employees Revised Pay Scale List : ಇದೇ ಆಗಸ್ಟ್ 1, 2024ರಿಂದ ರಾಜ್ಯ ಸರಕಾರಿ ನೌಕರರಿಗೆ ಸಂಬಳ ಸೇರಿ ಭರ್ಜರಿ ಸವಲತ್ತುಗಳು ಲಭ್ಯವಾಗಲಿದ್ದು; 7ನೇ ವೇತನ ಆಯೋಗ (7th Pay Commission) ವರದಿ ಶಿಫಾರಸು ಜಾರಿ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ (Karnataka State Govt Official Order) ಹೊರಡಿಸಿದೆ. ಹಾಗಾದರೆ ಯಾವೆಲ್ಲ ನೌಕರರಿಗೆ ಏನೇನು ಸವಲತ್ತುಗಳು ಸಿಗಲಿವೆ? ಎಷ್ಟು ಪ್ರಮಾಣದಲ್ಲಿ ಸಂಬಳ ಏರಿಕೆಯಾಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ… … Read more

ಸರಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗಲಿದೆ ಬಂಪರ್ ಸಂಬಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ… Revised Salary of Govt Employees

Revised Salary of Govt Employees : ಕೊನೆಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ (Karnataka Government Employees) ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದೇ ಆಗಸ್ಟ್ 1ರಿಂದಲೇ ಸರಕಾರಿ ನೌಕರರಿಗೆ ಪರಿಷ್ಕೃತ ವೇತನ ಜಾರಿಗೆ ಬರಲಿವೆ. ಗಮನಾರ್ಹವೆಂದರೆ 7ನೇ ವೇತನ ಆಯೋಗದ ವರದಿಯಲ್ಲಿ ಏಪ್ರಿಲ್ 1, … Read more

error: Content is protected !!