KHB Site Allotment- ಸರ್ಕಾರದಿಂದ ಅರ್ಧ ಬೆಲೆಗೆ ಕೆಎಚ್ಬಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ
ಸರ್ಕಾರವು ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಅರ್ಧ ಬೆಲೆಗೆ ಹಂಚಿಕೆ (KHB Site Allotment) ಮಾಡುತ್ತಿದ್ದು; ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಸ್ವಂತ ಮನೆ ಅಥವಾ ನಿವೇಶನ ಹೊಂದುವುದು ಬಹುತೇಕರ ಜೀವನದ ಬಹುದೊಡ್ಡ ಕನಸಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಭೂಮಿ ಮತ್ತು ಮನೆಗಳ ಬೆಲೆ ಆಕಾಶಕ್ಕೇರಿರುವುದರಿಂದ ಈ ಕನಸು ಸಾಕಾರಗೊಳಿಸಿಕೊಳ್ಳುವುದು ಅನೇಕರಿಗೆ ಅಸಾಧ್ಯವಾಗಿದೆ. ಇದೀಗ ಕರ್ನಾಟಕ ಸರ್ಕಾರವು ಮನೆ ಕನಸು ಕಾಣುವವರಿಗೆ ಭಾರೀ ಸಿಹಿ ಸುದ್ದಿ ನೀಡಿದ್ದು; ಕರ್ನಾಟಕ ಗೃಹ … Read more