Kuri Meke Shed: ಕುರಿ, ಮೇಕೆ ಶೆಡ್ ನಿರ್ಮಾಣಕ್ಕೆ ₹83,000 ಉಚಿತ ಹಣ | ಗ್ರಾಮೀಣ ಜನರಿಗೆ ಬಂಪರ್ ಆಫರ್!

Kuri Meke Shed: ಕುರಿ, ಮೇಕೆ ಹಾಗೂ ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ₹83,000 ಆರ್ಥಿಕ ನೆರವು. ವಿಬಿ-ಜಿ ರಾಮ್ ಜಿ ಯೋಜನೆಯಡಿ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಜನರ ಆರ್ಥಿಕ ಪ್ರಗತಿಗೆ (Economic Progress) ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ಯೋಜನೆಯೊಂದು ಜಾರಿಯಾಗಿದೆ. ಈ ಯೋಜನೆಯ ಹೆಸರು “ವಿಬಿ-ಜಿ ರಾಮ್ ಜಿ” (VB-GRAM G). ಇದು ಹಳ್ಳಿಗರ ಬದುಕಿಗೆ ದೊಡ್ಡ ಆಸರೆಯಾಗಲಿದೆ. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ (Employment Generation) ಮಾಡುವುದು ಇದರ … Read more

error: Content is protected !!