BESCOM Apprenticeship Recruitment- ಬೆಸ್ಕಾಂ ನೇಮಕಾತಿ 2026: 520 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಸ್ಕಾಂ 520 ಶಿಶಿಕ್ಷು ಹುದ್ದೆಗಳಿಗೆ (BESCOM Apprenticeship Recruitment) ಅರ್ಜಿ ಆಹ್ವಾನ. ಪದವೀಧರರು ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ. ಅರ್ಹತೆ, ಸ್ಟೈಪೆಂಡ್ ಹಾಗೂ ದಿನಾಂಕಗಳ ವಿವರ ಇಲ್ಲಿದೆ… ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM – Bangalore Electricity Supply Company Limited) 2026ನೇ ಸಾಲಿನ ಅಫ್ರೆಂಟೀಸ್‌ಶಿಪ್ ಟ್ರೇನಿಂಗ್ (Apprenticeship Training) ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 520 ಶಿಶಿಕ್ಷು ಹುದ್ದೆಗಳು (520 Apprentice … Read more

MESCOM Apprenticeship Recruitment 2026- ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿ 2026: ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರು, ಡಿಪ್ಲೊಮಾ ಉತ್ತೀರ್ಣರಿಗೆ ಅವಕಾಶ

ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿಗೆ (MESCOM Apprenticeship Recruitment 2026) ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಉದ್ಯೋಗ ತರಬೇತಿ ಹುಡುಕುತ್ತಿರುವ ಪದವೀಧರರು ಹಾಗೂ ಡಿಪ್ಲೊಮಾ ಉತ್ತೀರ್ಣರಿಗೆ ಇದು ಉತ್ತಮ ಅವಕಾಶ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) ತನ್ನ ವಿವಿಧ ಕಚೇರಿಗಳಲ್ಲಿ ಒಂದು ವರ್ಷದ ಅಫ್ರೆಂಟೀಸ್‌ಶಿಪ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 200 ಸ್ಥಾನಗಳು ಲಭ್ಯವಿದ್ದು, ತಾಂತ್ರಿಕ … Read more

KEA Recruitment 2025- ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ 708 ಹುದ್ದೆಗಳ ನೇಮಕಾತಿ | ಕೆಇಎಯಿಂದ ಅರ್ಜಿ ಆಹ್ವಾನ

ಬಿಡಿಎ, ಕೆಎಸ್‌ಆರ್‌ಟಿಸಿ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆ-ನಿಗಮಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ (KEA Recruitment 2025) ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರ ವಿವಿಧ ಇಲಾಖೆ, ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 708 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಪ್ರಕಟಿಸಿದೆ. ಸರ್ಕಾರಿ ಇಲಾಖೆ, ನಿಗಮ, ಸಂಸ್ಥೆಗಳಲ್ಲಿ ಉಳಿಕೆ ಮೂಲವೃಂದದ 387, ಕಲ್ಯಾಣ ಕರ್ನಾಟಕ … Read more

PUC ಪಾಸಾದವರಿಗೆ ಮತ್ತೆ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ | ಕಂದಾಯ ಸಚಿವರ ಘೋಷಣೆ Village Administrative Officer New Recruitment 2024

Village Administrative Officer New Recruitment 2024 : ಕಂದಾಯ ಇಲಾಖೆಯಿಂದ ಮತ್ತೆ 1,000 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನದ ಸೂಚನೆ ಹೊರಬಿದ್ದಿದೆ. ಕಳೆದ ತಿಂಗಳಷ್ಟೇ 1,000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಇದೀಗ ಮತ್ತೆ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ರಾಜ್ಯಾದ್ಯಂತ ಕಂದಾಯ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಎಲ್ಲಾ ಸೇವೆಗಳು ಮತ್ತು … Read more

error: Content is protected !!