LPG Cylinder Price: ಎಲ್ಪಿಜಿ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆ
LPG Cylinder Price: ಆಗಸ್ಟ್ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ.ಹೊಸ ದರಗಳು, ಇ-ಕೆವೈಸಿ, ಗ್ಯಾಸ್ ಬುಕಿಂಗ್ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಆಗಸ್ಟ್ ತಿಂಗಳ ಮೊದಲ ದಿನವೇ (LPG Price) ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡುವ ಸುದ್ದಿ ಹೊರಬಿದ್ದಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies – OMCs) ಪ್ರತಿ ತಿಂಗಳ ಮೊದಲ ದಿನದಂತೆ ಈ ಬಾರಿಯೂ ಎಲ್ಪಿಜಿ ದರಗಳನ್ನು ಪರಿಷ್ಕರಿಸಿದ್ದು, … Read more