ಕೋಳಿ ಸಾಕಾಣಿಕೆಗೆ ₹25 ಲಕ್ಷ, ಕುರಿ-ಮೇಕೆ, ಹಂದಿ ಸಾಕಾಣಿಕೆಗೆ ₹50 ಲಕ್ಷ ಸಹಾಯಧನ | ಎನ್ಎಲ್ಎಂ ಯೋಜನೆಯಡಿ ಅರ್ಜಿ ಸಲ್ಲಿಸಿ… National Livestock Mission Scheme
National Livestock Mission Scheme : ಪಶುಪಾಲನಾ ಕ್ಷೇತ್ರ ಇಂದು ಕೃಷಿ ಕ್ಷೇತ್ರದಷ್ಟೇ ಗ್ರಾಮೀಣ ಉದ್ಯೋಗ ಸೃಷ್ಠಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಗೆ ಪೂರಕವಾದ ಪಶುಪಾಲನಾ ವಲಯದಲ್ಲಿ (Animal husbandry sector) ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಹಿನ್ನಲೆಯಲ್ಲಿ ಹಲವು ಯೋಜನೆಗಳನ್ನು ಅನುಷ್ಠಾಗೊಳಿಸಿವೆ. ಈ ಪೈಕಿ ಕೇಂದ್ರ ಸರಕಾರದ ‘ರಾಷ್ಟ್ರೀಯ ಜಾನುವಾರು ಮಿಷನ್’ (National Livestock Mission- NLM) ಯೋಜನೆಯೂ ಒಂದಾಗಿದೆ. ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ … Read more