New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ 3.22 ಲಕ್ಷ ಕುಟುಂಬಗಳು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ (New Ration Card Applications ) ಮಾಡಿದ್ದು; ಕಳೆದ 4 ವರ್ಷದಿಂದ ಹೊಸ ಕಾರ್ಡ್ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ… ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್ ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ಹೊಸ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರಲ್ಲಿ ಬಹುತೇಕ ಅರ್ಹತೆಯುಳ್ಳ ಕುಟುಂಬಗಳಾಗಿದ್ದು; ಪಡಿತರ ಚೀಟಿ ಇಲ್ಲದ ಕಾರಣದಿಂದ, ಸರ್ಕಾರದ ನೆರವಿನಿಂದ ವಂಚಿತರಾಗುತ್ತಿದ್ದಾರೆ. 2021ರಲ್ಲಿ ಕೆಲ ಕುಟುಂಬಗಳಿಗೆ ಹೊಸ … Read more

Indira Food Kit- ರೇಷನ್ ಕಾರ್ಡುದಾರರಿಗೆ ಇನ್ಮುಂದೆ ಅಕ್ಕಿ ಬದಲು ಉಚಿತ ದಿನಸಿ ಕಿಟ್ ವಿತರಣೆ | ‘ಇಂದಿರಾ ಆಹಾರ ಕಿಟ್’ ಯೋಜನೆ ಅನುಷ್ಠಾನ

ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳು ಅಕ್ಕಿ ಜೊತೆಗೆ ಉಚಿತ ‘ಆಹಾರ ಕಿಟ್’ಗಳನ್ನು (Indira Food Kit) ವಿತರಿಸಲು ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಹೊರಬಿದ್ದಿದೆ. ಇನ್ಮುಂದೆ ಪಡಿತರ ಕೇವಲ ಅಕ್ಕಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ಆದ್ಯತಾ ಕುಟುಂಬಗಳಿಗೆ (BPL/Antyodaya) ಪೌಷ್ಟಿಕಾಂಶ ತುಂಬಿದ ಉಚಿತ ‘ಇಂದಿರಾ ಆಹಾರ ಕಿಟ್’ಗಳನ್ನು ಸರಕಾರ ವಿತರಿಸಲು ನಿರ್ಧರಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ … Read more

error: Content is protected !!