SBI Platinum Jubilee Asha Scholarship 2026-27: ಎಸ್ಬಿಐ ವಿದ್ಯಾರ್ಥಿವೇತನ 2026: ₹15,000ದಿಂದ ₹15 ಲಕ್ಷದವರೆಗೆ ಸ್ಕಾಲರ್ಶಿಪ್ | ಈಗಲೇ ಅರ್ಜಿ ಹಾಕಿ…
SBI Platinum Jubilee Asha Scholarship 2026-27: ಎಸ್ಬಿಐ ವಿದ್ಯಾರ್ಥಿವೇತನ 2026-27ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 9ರಿಂದ 12ನೇ ತರಗತಿ, UG, PG, MBBS, IIT, IIM ಹಾಗೂ ವಿದೇಶಿ ವ್ಯಾಸಂಗಕ್ಕೆ ₹15,000ರಿಂದ ₹15 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ… ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೌಂಡೇಶನ್ ಮಹತ್ವದ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ. ‘ಎಸ್ಬಿಐ ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್ಶಿಪ್ 2026-27’ (SBI … Read more