State Government Drought Declaration: ರಾಜ್ಯ ಸರ್ಕಾರದಿಂದ ಬರ ಘೋಷಣೆ | ರೈತರಿಗೆ ₹22,500 ವರೆಗೂ ಪರಿಹಾರ?
State Government Drought Declaration: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬರ ಘೋಷಣೆಗೆ ಸಿದ್ಧತೆ ನಡೆಸಿದೆ. ಯಾವ ಮಾನದಂಡಗಳಿವೆ? ರೈತರಿಗೆ ಏನೆಲ್ಲ ಪರಿಹಾರ ಸಿಗಬಹುದು? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು (Drought) ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಆರಂಭಿಸಿದೆ. ಇದನ್ನೂ ಓದಿ: Panchayat Election 2026: ಪಂಚಾಯಿತಿ ಫೈಟ್ 2026: ಗ್ರಾಪಂ ಜೊತೆಗೆ ತಾಪಂ, ಜಿಪಂ ಚುನಾವಣೆಗೂ ಗ್ರೀನ್ ಸಿಗ್ನಲ್ … Read more