Uchita Solar Vidyut Yojane: ಪ್ರತಿ ಮನೆಗೂ ಉಚಿತ ಸೋಲಾರ್ ಕರೆಂಟ್ ಭಾಗ್ಯ | ಪಿಎಂ ಸೂರ್ಯ ಘರ್ ಯೋಜನೆ ಸಂಪೂರ್ಣ ಮಾಹಿತಿ
Uchita Solar Vidyut Yojane: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 300 ಯೂನಿಟ್ ಉಚಿತ ವಿದ್ಯುತ್ ಹಾಗೂ ₹78,000 ವರೆಗೆ ಸೋಲಾರ್ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ‘ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ಯ (PM Surya Ghar Muft Bijli Yojana) ಮೂಲಕ ದೇಶಾದ್ಯಂತ ಬರೋಬ್ಬರಿ ಒಂದು ಕೋಟಿ ಮನೆಗಳಿಗೆ ಸೋಲಾರ್ ಘಟಕಗಳನ್ನು ಅಳವಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದನ್ನೂ ಓದಿ: Vidyasiri Vidyarthi Vethana 2026: … Read more