PF 100 Percent Withdrawal – ಇನ್ಮುಂದೆ 100% ಪಿಎಫ್ ಹಣ ಹಿಂಪಡೆಯಲು ಅವಕಾಶ | ಉದ್ಯೋಗಿಗಳಿಗೆ ಶುಭಸುದ್ದಿ
ಉದ್ಯೋಗಿಗಳು ಇನ್ನುಮುಂದೆ ಇನ್ನು ಮುಂದೆ ಭವಿಷ್ಯ ನಿಧಿಯಲ್ಲಿನ ಶೇ.100ರಷ್ಟು ಪಿಎಫ್ ಹಣವನ್ನು ವಾಪಸ್ (PF 100 Percent Withdrawal) ಪಡೆಯಲು ಅವಕಾಶ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಉದ್ಯೋಗಿಗಳ ಭವಿಷ್ಯ ನಿಧಿ (EmployeesProvidentFund) ಕುರಿತು ಕೇಂದ್ರ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ. ಇನ್ಮುಂದೆ 7 ಕೋಟಿಗೂ ಹೆಚ್ಚು ಇಪಿಎಫ್ಒ ಸದಸ್ಯರು ತಮ್ಮ ಖಾತೆಯಲ್ಲಿರುವ ಶೇ.100ರಷ್ಟು ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ. ಇದರಿಂದ ಪಿಎಫ್ ಹಣ ವಿತ್ಡ್ರಾ ಸಮಸ್ಯೆಗೆ ಪೂರ್ಣ ವಿರಾಮ ಬಿದ್ದಂತಾಗಿದೆ. ಇದನ್ನೂ ಓದಿ: KKRTC Conductor Recruitment … Read more