Karnataka Rain Update: ಸೈಕ್ಲೋನ್ ಅಬ್ಬರ | ಕರ್ನಾಟಕದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ | ಧಾರಾಕಾರ ಮಳೆ ಮುನ್ಸೂಚನೆ

Karnataka Rain Update: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕದ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ. ಹವಾಮಾನ ಇಲಾಖೆ ಮುನ್ಸೂಚನೆ ವಿವರ ಇಲ್ಲಿದೆ… ಬಂಗಾಳಕೊಲ್ಲಿಯಲ್ಲಿ (Bay of Bengal) ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತವು ((Depression) ಸೋಮವಾರದ ವೇಳೆಗೆ ಚಂಡಮಾರುತವಾಗಿ (Cyclone) ಮಾರ್ಪಡುವ ಸಾಧ್ಯತೆಯಿದೆ. ಇದನ್ನೂ ಓದಿ: Karnataka Local Body Elections: ಫೆಬ್ರವರಿ ಒಳಗೆ ಗ್ರಾ.ಪಂ ಚುನಾವಣೆ: ಜಿ.ಪಂ, ತಾ.ಪಂ ಅಖಾಡಕ್ಕೂ ಕಹಳೆ! ಇದರ ನೇರ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ … Read more

Early Monsoon India 2026: ಬಿಸಿಲಿಗೆ ಬ್ರೇಕ್: ಮೇ ಅಂತ್ಯದಲ್ಲೇ ಮುಂಗಾರು ಎಂಟ್ರಿ | ಕರ್ನಾಟಕಕ್ಕೆ ಯಾವಾಗ ಮುಂಗಾರು ಮಳೆ?

Early Monsoon India 2026: ಈ ಬಾರಿ ಮುಂಗಾರು ಮಳೆ ಅವಧಿಗೂ ಮುನ್ನವೇ ಪ್ರವೇಶಿಸುವ ಸಾಧ್ಯತೆ ಇದೆ. ಮೇ ಅಂತ್ಯಕ್ಕೆ ಕೇರಳದಲ್ಲಿ ಆರಂಭವಾಗಿ, ಜೂನ್ ಮೊದಲ ವಾರದಲ್ಲಿ ಕರ್ನಾಟಕ ತಲುಪುವ ಮುನ್ಸೂಚನೆ ಇದೆ… ಏಪ್ರಿಲ್ ಅಂತ್ಯಕ್ಕೆ ಕಾಲಿಟ್ಟಿದ್ದರೂ ದೇಶದಾದ್ಯಂತ ಬಿಸಿಲಿನ ತಾಪಮಾನ (heatwave) ಮಾತ್ರ ಕಡಿಮೆಯಾಗದೇ ಜನರನ್ನು ಕಂಗೆಡಿಸುತ್ತಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತವರೆಗೆ ಹಲವು ಭಾಗಗಳಲ್ಲಿ 43-44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ ವೇಳೆಯಲ್ಲಿ ಜನರು ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ … Read more

error: Content is protected !!