ನಿರಂತರ ಆದಾಯ ತರುವ ಬಿದಿರು ಕೃಷಿ Bamboo Farming Constant income
Bamboo Farming Constant income : ಬಿದಿರು ಕೃಷಿ ರೈತರಿಗೆ ಆದಾಯ ತರುವ ಜೊತೆಗೆ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆ ಮತ್ತು ಬುಡಕಟ್ಟು ಜನಾಂಗದ ಆರ್ಥಿಕ ಸ್ಥಿತಿ ಸುಧಾರಿಸುವಂತಹ ಲಾಭದಾಯಕ ಕೃಷಿ. ಆದರೆ ಬಿದಿರು ಕೃಷಿ ಮತ್ತು ಸಂರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳಿರುವ ಹಿನ್ನಲೆಯಲ್ಲಿ ಹೆಚ್ಚಿನ ಬಳಕೆಗೆ ಸಿಗುತ್ತಿರಲಿಲ್ಲ. WhatsApp Group Join Now Telegram Group Join Now ಹೀಗಾಗಿ ಕೇಂದ್ರ ಸರ್ಕಾರ ಬಿದಿರಿಗಿದ್ದ ಸಂರಕ್ಷಣೆ ನಿಯಮಗಳನ್ನು ಸಡಿಲಿಸುವ ಮೂಲಕ, ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರಿನ ಮಾರಾಟಕ್ಕೆ ಅನುಕೂಲ … Read more