LIC Bima Sakhi Yojana- ಎಸ್ಎಸ್ಎಲ್ಸಿ ಪಾಸಾದ ಮಹಿಳೆಯರಿಗೆ ಎಲ್ಐಸಿ ಉದ್ಯೋಗ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶ
10ನೇ ತರಗತಿ ಪಾಸಾದ ಮಹಿಳೆಯರು ತಮ್ಮೂರಲ್ಲೇ ಕೇಂದ್ರ ಸರ್ಕಾರಿ ಅಧೀನದ ಎಲ್ಐಸಿಯಲ್ಲಿ ‘ಬೀಮಾ ಸಖಿ’ (LIC Bima Sakhi Yojana) ಉದ್ಯೋಗ ನಿರ್ವಹಿಲು ಅವಕಾಶ ನೀಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶ ವೃದ್ಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. 10ನೇ ತರಗತಿ (SSLC) ಪಾಸಾದ ಮಹಿಳೆಯರಿಗೆ ತಮ್ಮದೇ ಗ್ರಾಮದಲ್ಲೇ ಕೇಂದ್ರ ಸರ್ಕಾರಿ ಅಧೀನದ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (LIC) ನಲ್ಲಿ ಉದ್ಯೋಗ ಮಾಡುವ … Read more