EPFO PF Interest Credited: ಪಿಎಫ್ ಖಾತೆಗೆ 8.25% ಬಡ್ಡಿ ಜಮಾ ಆರಂಭ | ನಿಮ್ಮ ಖಾತೆಗೆ ಹಣ ಬಂದಿದೆಯೇ? ಹೀಗೆ ಪರಿಶೀಲಿಸಿ
EPFO PF Interest Credited: FPFO 2025-26ನೇ ಹಣಕಾಸು ವರ್ಷದ 8.25% ಪಿಎಫ್ ಬಡ್ಡಿ ಜಮಾ ಪ್ರಕ್ರಿಯೆ ಆರಂಭಿಸಿದೆ. ನಿಮ್ಮ EPF ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ? ಪರಿಶೀಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation – EPFO) ತನ್ನ ಕೋಟ್ಯಂತರ ಚಂದಾದಾರರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಇದನ್ನೂ ಓದಿ: Karnataka Rain Forecast: ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್! ನಿಮ್ಮ ಜಿಲ್ಲೆಯಲ್ಲಿ ಎಷ್ಟು ಮಳೆ? … Read more