Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳೇ ಎಚ್ಚರ | ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ನಕಲಿ ಏಜೆಂಟರು
Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಸರ್ವೇ ಮತ್ತು ಮರು-ಪರಿಶೀಲನೆ ಹೆಸರಿನಲ್ಲಿ ಮನೆಗೆ ಬಂದು ಒಟಿಪಿ, ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಸರ್ಕಾರದ ಎಚ್ಚರಿಕೆ ಸಂದೇಶ ಇಲ್ಲಿದೆ… ರಾಜ್ಯದಲ್ಲಿ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಹಳ ಪ್ರಮುಖವಾದದ್ದು. ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತದೆ. ಆದರೆ ಈಗ ಇದೇ ಯೋಜನೆಯ ಹೆಸರಿನಲ್ಲಿ ವಂಚನೆ (Scam) ಮಾಡುವ ಜಾಲವೊಂದು ಸಕ್ರಿಯವಾಗಿದೆ. ಈ ಬಗ್ಗೆ … Read more