Free Dairy Sheep Goat Farming Training: ಉಚಿತ ಕುರಿ-ಆಡು ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿ | ಇಂದೇ ಅರ್ಜಿ ಸಲ್ಲಿಸಿ

Free Dairy Sheep Goat Farming Training: ರುಡ್‌ಸೆಟ್ ಸಂಸ್ಥೆಯಿಂದ 13 ದಿನಗಳ ಉಚಿತ ಹೈನುಗಾರಿಕೆ, ಕುರಿ-ಆಡು ಸಾಕಾಣಿಕೆ ತರಬೇತಿ. ಅರ್ಹತೆ, ದಾಖಲೆ, ಫೋನ್ ನಂಬರ್ ಹಾಗೂ ಸರ್ಕಾರಿ ಸಬ್ಸಿಡಿ ಮಾಹಿತಿ ಇಲ್ಲಿದೆ… ಇತ್ತೀಚಿನ ದಿನಗಳಲ್ಲಿ ಕೃಷಿಯೊಂದನ್ನೇ ನಂಬಿ ಬದುಕುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕೃಷಿಯ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ (Dairy Farming) ಮತ್ತು ಕುರಿ-ಆಡು ಸಾಕಾಣಿಕೆಯನ್ನು (Sheep and Goat Farming) ವೈಜ್ಞಾನಿಕ ರೀತಿಯಲ್ಲಿ ಕೈಗೊಂಡರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ. ಇದನ್ನೂ … Read more

error: Content is protected !!