Karnataka Ration Card: ರೇಷನ್ ಕಾರ್ಡ್ ಇದ್ದವರಿಗೆ ಕೊನೆಯ ಎಚ್ಚರಿಕೆ | ನವೆಂಬರ್ 10 ಕೊನೆಯ ದಿನ, 41 ಲಕ್ಷ ಕಾರ್ಡ್ ರದ್ದು?!

Karnataka Ration Card- ರಾಜ್ಯದ ಎಪಿಎಲ್-ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಕೊನೆಯ ಎಚ್ಚರಿಕೆ! ನವೆಂಬರ್ 10ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ಕಾರ್ಡ್ ರದ್ದಾಗಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಎಲ್ಲಾ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಇದೊಂದು ಅತಿ ಮುಖ್ಯವಾದ ಮಾಹಿತಿಯಾಗಿದೆ. ನೀವು ಇನ್ನೂ ನಿಮ್ಮ ರೇಷನ್ ಕಾರ್ಡ್‌ಗೆ ಇ-ಕೆವೈಸಿ (e-KYC) ಮಾಡಿಸಿಲ್ಲವೇ? ಹಾಗಾದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು (Food Department) … Read more

error: Content is protected !!