Parivartan ECSS Scholarship 2026: ಬಡ ವಿದ್ಯಾರ್ಥಿಗಳಿಗೆ ₹75,000 ಸ್ಕಾಲರ್‌ಶಿಪ್ | 1ರಿಂದ ಪಿಜಿ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

Parivartan ECSS Scholarship 2026: ಶಾಲಾ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ಪದವಿ ಓದುತ್ತಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹75,000 ವರೆಗೆ ಆರ್ಥಿಕ ನೆರವು ನೀಡುವ ‘ಪರಿವರ್ತನ್ ಇಅSS ಸ್ಕಾಲರ್‌ಶಿಪ್ 2026-27’ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ… ಶಿಕ್ಷಣ (Education) ಪ್ರತಿಯೊಬ್ಬರ ಮೂಲಭೂತ ಹಕ್ಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಶಿಕ್ಷಣವೇ ಆಧಾರ. ಓದಿಲ್ಲದಿದ್ದರೆ ಯಾವುದೇ ಒಳ್ಳೆಯ ಕೆಲಸ ಸಿಗುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಓದುವುದು ತುಂಬಾ … Read more

error: Content is protected !!