Rover Land Survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ | ರಾಜ್ಯಾದ್ಯಂತ ರೋವರ್ ಸರ್ವೇ ಕಾರ್ಯ
ಕರ್ನಾಟಕದಲ್ಲಿ ಭೂಮಾಪನದ (Land surveying) ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನು ಮುಂದೆ ಕೇವಲ ಹತ್ತು ನಿಮಿಷಗಳಲ್ಲೇ ಸಂಪೂರ್ಣ ಜಮೀನು ಸರ್ವೆ (Land survey) ಕಾರ್ಯ ನಿಖರವಾಗಿ ಮುಕ್ತಾಯವಾಗಲಿದೆ. ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದು ರಾಜ್ಯ ಕಂದಾಯ ಇಲಾಖೆ (Department of Revenue) ಅಳವಡಿಸಿಕೊಂಡಿರುವ ಅತ್ಯಾಧುನಿಕ ‘ರೋವರ್’ (Rover technology) ತಂತ್ರಜ್ಞಾನ. ಈವರೆಗೂ ಭೂಮಾಪನ ಕೆಲಸ ಚೈನ್ ಅಥವಾ ಹಗ್ಗದ ಆಧಾರಿತ ಮಾಪನದಿಂದಲೇ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹಳ ಸಮಯ ಹಿಡಿಯುತ್ತಿತ್ತು. ಹೆಚ್ಚಿನ ಸಿಬ್ಬಂದಿ ಹಾಗೂ ಹೆಚ್ಚು … Read more