Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!
ಇನ್ಮುಂದೆ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ (Minimum Balance Rule Cancelled) ಕಿರಿಕಿರಿ ಇರುವುದಿಲ್ಲ. ದೇಶದ ಹಲವು ಬ್ಯಾಂಕುಗಳು ಈ ನಿಬಂಧನೆಯನ್ನು ರದ್ದು ಮಾಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ಬ್ಯಾಂಕ್ ಖಾತೆ ವಿಚಾರವಾಗಿ ಸಿಹಿಸುದ್ದಿಯೊಂದು ಹೊರ ಬಿದ್ದಿದೆ. ಇನ್ಮುಂದೆ ಉಳಿತಾಯ ಖಾತೆಯಲ್ಲಿ (Savings Bank Accounts) ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ನಿಗದಿತ ಹಣ ಇಲ್ಲದಿದ್ದರೆ, ದಂಡ ತೆರುವ ಕಿರಿಕಿರಿ ಇರುವುದಿಲ್ಲ. ಹೌದು, ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳು ಉಳಿತಾಯ ಖಾತೆಗಳಲ್ಲಿ ಕನಿಷ್ಟ ಕಾಯ್ದುಕೊಳ್ಳುವ ನಿಬಂಧನೆಯನ್ನು … Read more