PM Kisan 24th Installment- ಇಂದು ರೈತರ ಖಾತೆಗೆ ಪಿಎಂ ಕಿಸಾನ್ 24ನೇ ಕಂತಿನ ₹2,000 ಜಮೆ | ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ!

PM Kisan 24th Installment- ಪಿಎಂ ಕಿಸಾನ್ 24ನೇ ಕಂತಿನ ₹2,000 ಹಣ ಇಂದು ರೈತರ ಖಾತೆಗೆ ಜಮೆ. ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ? ಇ-ಕೆವೈಸಿ, ಅರ್ಹತೆ ಮತ್ತು ಹಣದ ಸ್ಥಿತಿ ಪರಿಶೀಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದ ಕೋಟ್ಯಂತರ ರೈತರು ಕಾಯುತ್ತಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಇಂದು ಮುಹೂರ್ತ ನಿಗದಿಯಾಗಿದೆ. ಇದನ್ನೂ ಓದಿ: Alvas Free Education Scheme 2027-28: ಆಳ್ವಾಸ್‌ನಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ … Read more

error: Content is protected !!