BRBNMPL Recruitment 2025- ಮೈಸೂರು ನೋಟು ಮುದ್ರಣಾಲಯ ಕೇಂದ್ರದ ಹುದ್ದೆಗಳಿಗೆ ಅರ್ಜಿ ಆಹ್ವಾನ | 88 ಹುದ್ದೆಗಳ ನೇಮಕಾತಿ
RBI ಅಧೀನದ ಮೈಸೂರು ನೋಟು ಮುದ್ರಣಾಲಯ ಕೇಂದ್ರದ (BRBNMPL Recruitment 2025) ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಒಡೆತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ (Bharatiya Reserve Bank Note Mudran Private Limited- BRBNMPL) ಪಶ್ಚಿಮ ಬಂಗಾಳದ ಸಾಲೋನಿ ಹಾಗೂ ಕರ್ನಾಟಕದ ಮೈಸೂರಿನಲ್ಲಿ ನೋಟು ಮುದ್ರಣ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಮೈಸೂರಿನ ನೋಟು ಮುದ್ರಣ … Read more