LPG, PNG New Rules- ನವೆಂಬರ್ 1ರಿಂದ LPG, PNG ಗ್ರಾಹಕರಿಗೆ ಹೊಸ ನಿಯಮ? ಸಿಲಿಂಡರ್ ಬುಕ್ಕಿಂಗ್ ಮುನ್ನ ಈ ಮಾಹಿತಿ ತಿಳಿಯಿರಿ
LPG, PNG New Rules- ನವೆಂಬರ್ 1ರಿಂದ LPG, PNG ಗ್ರಾಹಕರಿಗೆ ಹೊಸ ನಿಯಮಗಳಿವೆಯೇ? ಗ್ಯಾಸ್ ಸಿಲಿಂಡರ್ ಬುಕ್ಕಿಂಗ್, 25 ದಿನಗಳ ಅಂತರ, OTP, ಇ-ಕೆವೈಸಿ ಮತ್ತು PNG ಸಂಪರ್ಕದ ಸಂಪೂರ್ಣ ಮಾಹಿತಿ ತಿಳಿಯಿರಿ… ಮನೆಗೆ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ ಮೊಬೈಲ್ ತೆಗೆದು ಬುಕ್ ಮಾಡುವುದು ಈಗ ಸಾಮಾನ್ಯ. ಆದರೆ ಸಿಲಿಂಡರ್ ಬುಕ್ ಮಾಡಿದ ತಕ್ಷಣವೇ ಮತ್ತೊಂದು ಸಿಲಿಂಡರ್ ಪಡೆಯಲು ಸಾಧ್ಯವೇ? ಡೆಲಿವರಿ ಸಮಯದಲ್ಲಿ ಒಟಿಪಿ ನೀಡದಿದ್ದರೆ ಏನಾಗುತ್ತದೆ? ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಸಿಗುವುದಿಲ್ಲವೇ? ಇಂತಹ ಪ್ರಶ್ನೆಗಳು … Read more