Jameenu Dari Mahithi- ರೈತರ ಜಮೀನುದಾರಿ ಕುರಿತು ಮಹತ್ವದ ಮಾಹಿತಿ ಇಲ್ಲಿದೆ | ಜಮೀನು ದಾರಿ ನಕ್ಷೆಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರು ಜಮೀನಿಗೆ ಹೋಗುವ ಕಾಲುದಾರಿ (Farm Path ways), ಬಂಡಿದಾರಿಯನ್ನು (Bandidari) ಮೊಬೈಲ್‌ನಲ್ಲೇ ನಿಖರವಾಗಿ ವೀಕ್ಷಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಮೊದಲೆಲ್ಲ ತಮ್ಮ ಜಮೀನಿಗೆ ಹೋಗುವ ದಾರಿ ಸಮಸ್ಯೆ ಎದುರಾದಾಗ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಆದರೆ ಇದೀಗ, ಮೊಬೈಲ್‌ನಲ್ಲೇ ನಕ್ಷೆ ನೋಡಿ ದಾರಿ ಮಾಹಿತಿ ಪಡೆಯಬಹುದು. ಆ ಮೂಲಕ ರೈತರ ದುಡ್ಡು, ಸಮಯ ಉಳಿತಾಯವಾಗಲಿದೆ. ಹೌದು, ಈಗ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇದೆ ಎಂಬುದನ್ನು ಸರಳವಾಗಿ … Read more

Rover Land Survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ | ರಾಜ್ಯಾದ್ಯಂತ ರೋವರ್ ಸರ್ವೇ ಕಾರ್ಯ

ಕರ್ನಾಟಕದಲ್ಲಿ ಭೂಮಾಪನದ (Land surveying) ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನು ಮುಂದೆ ಕೇವಲ ಹತ್ತು ನಿಮಿಷಗಳಲ್ಲೇ ಸಂಪೂರ್ಣ ಜಮೀನು ಸರ್ವೆ (Land survey) ಕಾರ್ಯ ನಿಖರವಾಗಿ ಮುಕ್ತಾಯವಾಗಲಿದೆ. ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದು ರಾಜ್ಯ ಕಂದಾಯ ಇಲಾಖೆ (Department of Revenue) ಅಳವಡಿಸಿಕೊಂಡಿರುವ ಅತ್ಯಾಧುನಿಕ ‘ರೋವರ್’ (Rover technology) ತಂತ್ರಜ್ಞಾನ. ಈವರೆಗೂ ಭೂಮಾಪನ ಕೆಲಸ ಚೈನ್ ಅಥವಾ ಹಗ್ಗದ ಆಧಾರಿತ ಮಾಪನದಿಂದಲೇ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹಳ ಸಮಯ ಹಿಡಿಯುತ್ತಿತ್ತು. ಹೆಚ್ಚಿನ ಸಿಬ್ಬಂದಿ ಹಾಗೂ ಹೆಚ್ಚು … Read more

error: Content is protected !!