Karnataka e-Swathu: ಇ-ಸ್ವತು ಭರ್ಜರಿ ಸಿಹಿಸುದ್ದಿ: ಕಂದಾಯ ಜಾಗದಲ್ಲಿ ಮನೆ, ಸೈಟ್ ಇದೆಯೇ? ಇ-ಸ್ವತ್ತು ನೀಡಲು ಸರ್ಕಾರದಿಂದ ಮಹತ್ವದ ಸೂಚನೆ

Karnataka e-Swathu: ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್‌ನ್ಯೂಸ್! ಬಿ-ಖರಾಬು (B-Kharab) ಜಾಗ ಹೊರತುಪಡಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿರುವ ಎಲ್ಲ ಆಸ್ತಿಗಳಿಗೂ ಸುಲಭವಾಗಿ ಇ-ಸ್ವತ್ತು (e-Swathu) ನೀಡುವಂತೆ ಸರ್ಕಾರ ಆದೇಶಿಸಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ಇದು ರಾಜ್ಯದ ಆಸ್ತಿ ಮಾಲೀಕರಿಗೆ (Property Owners) ನಿಜಕ್ಕೂ ಒಂದು ಭರ್ಜರಿ ಸಿಹಿಸುದ್ದಿ. ಸ್ವಂತ ಜಾಗ ಇದ್ದರೂ ಅನೇಕರು ಪರದಾಡುತ್ತಿದ್ದರು. ಸೂಕ್ತ ದಾಖಲೆ ಇಲ್ಲದೆ ಕಣ್ಣೀರು ಹಾಕುತ್ತಿದ್ದರು. ಅಂಥವರಿಗೆ ಸರ್ಕಾರ ಈಗ ಒಂದು ನೆಮ್ಮದಿಯ ಸುದ್ದಿ ಕೊಟ್ಟಿದೆ. ಇದನ್ನೂ ಓದಿ: Term … Read more

error: Content is protected !!