KCET Verification Slip Details- ಕೆಸಿಇಟಿ 2025 ಸೀಟು ಹಂಚಿಕೆ ಪ್ರಕ್ರಿಯೆ ಆರಂಭ | ವೆರಿಫಿಕೇಷನ್ ಸ್ಲಿಪ್ ಬಿಡುಗಡೆ | ಸಂಪೂರ್ಣ ಮಾಹಿತಿ ಇಲ್ಲಿದೆ…

ಬಹುನಿರೀಕ್ಷಿತ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಗೆ ಕೆಇಎ ವೆರಿಫಿಕೇಶನ್ ಸ್ಲಿಪ್ ಬಿಡುಗಡೆ (KCET Verification Slip Details) ಮಾಡುವ ಮೂಲಕ ಚಾಲನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಫಾರ್ಮಸಿ ಹಾಗೂ ಇತರ ವೃತ್ತಿಪರ ಪದವಿ ಕೋರ್ಸ್’ಗಳಲ್ಲಿ ಪ್ರವೇಶ ಪಡೆಯಲು ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗಾಗಿ ಕೆಸಿಇಟಿ 2025ರ ಸೀಟು ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಲ್ಲಾ ಸಿದ್ಧತೆಗಳನ್ನು ನಡೆಸಿ, ಮೊದಲ ಹಂತವಾಗಿ ಕಳೆದ ಜೂನ್ 23ರಂದು … Read more

error: Content is protected !!