e-Swathu Online- ಮೊಬೈಲ್ನಲ್ಲೇ ಉಚಿತವಾಗಿ ನಿಮ್ಮ ಇ-ಸ್ವತ್ತು ಡಿಜಿಟಲ್ ದಾಖಲೆಯನ್ನು ಪಡೆಯಿರಿ | ಹಂತ ಹಂತದ ಸಂಪೂರ್ಣ ಮಾಹಿತಿ
ಗ್ರಾಮೀಣ ಭಾಗದ ಮನೆ, ನಿವೇಶನ ಅಥವಾ ಖಾಲಿ ಜಾಗಗಳ ಇ-ಸ್ವತ್ತು ಡಿಜಿಟಲ್ ದಾಖಲೆಗಳನ್ನು (e-Swathu Online) ಮೊಬೈಲ್ನಲ್ಲಿಯೇ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನೆ, ನಿವೇಶನ ಅಥವಾ ಖಾಲಿ ಜಾಗ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಆಸ್ತಿಯ ಕಾನೂನುಬದ್ಧ ಡಿಜಿಟಲ್ ದಾಖಲೆ (ಇ-ಸ್ವತ್ತು/e-Swathu) ಹೊಂದಿರುವುದು ಅಗತ್ಯವಾಗಿದೆ. ಈಗ ಈ ದಾಖಲೆಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿಯೇ ಉಚಿತವಾಗಿ ಪಡೆಯುವ ವ್ಯವಸ್ಥೆ ರಾಜ್ಯ ಸರ್ಕಾರ ಒದಗಿಸಿದೆ. e-Swathu (ಇ-ಸ್ವತ್ತು) ಎಂಬುದು ಗ್ರಾಮ … Read more