Karnataka Rain Gap: ಕರ್ನಾಟಕದಲ್ಲಿ ಮತ್ತೆ ಮಾಯವಾದ ಮುಂಗಾರು | ಒಂದು ವಾರ ಮಳೆ ಗ್ಯಾಪ್ | 22 ಜಿಲ್ಲೆಗಳಲ್ಲಿ ಭಾರೀ ಮಳೆ ಕೊರತೆ

Karnataka Rain Gap: ಕರ್ನಾಟಕದಲ್ಲಿ ಮತ್ತೆ ಮುಂಗಾರು ದುರ್ಬಲವಾಗಿದೆ. 22 ಜಿಲ್ಲೆಗಳಲ್ಲಿ ಶೇ.34ರಷ್ಟು ಮಳೆ ಕೊರತೆ ದಾಖಲಾಗಿದ್ದು, ಒಂದು ವಾರ ಮಳೆ ಗ್ಯಾಪ್ ಇರಲಿದೆ. ಮಳೆ ಮುನ್ಸೂಚನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದಲ್ಲಿ ಮುಂಗಾರು (Monsoon) ಮತ್ತೆ ದುರ್ಬಲವಾಗಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಕೊರತೆ ತೀವ್ರವಾಗಿ ಗೋಚರಿಸುತ್ತಿದೆ. ಕಳೆದ ಎರಡು ವಾರ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೂ, ಇದೀಗ ಮಳೆ ಸಂಪೂರ್ಣವಾಗಿ ಕ್ಷೀಣಿಸಿ, ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ಹವಾಮಾನ … Read more

error: Content is protected !!