HDFC Parivartan ECSS Scholarship 2025-26- ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ಸ್ಕಾಲರ್‌ಶಿಪ್ | 1ನೇ ತರಗತಿಯಿಂದ ಪದವಿ ವರೆಗೆ 75,000 ರೂ. ವರೆಗೂ ಹಣಕಾಸು ಸಹಾಯ

HDFC ಬ್ಯಾಂಕ್ ಧನಸಹಾಯದೊಂದಿಗೆ ಪ್ರತೀ ವರ್ಷ ನೀಡುವ ‘ಪರಿವರ್ತನ್ ಇಸಿಎಸ್‌ಎಸ್ ವಿದ್ಯಾರ್ಥಿವೇತನ 2025-26’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ…. HDFC Parivartan ECSS Scholarship 2025-26ರ ಅಡಿಯಲ್ಲಿ 1 ರಿಂದ 12ನೇ ತರಗತಿಯ ವರೆಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ ಎರಡೂ) ಕೋರ್ಸ್ಗಳನ್ನು ಕಲಿಯುತ್ತಿರುವವರಿಗೆ ಹಣಕಾಸು ಸಹಾಯ ನೀಡಲಾಗುತ್ತದೆ. ‘ಪರಿವರ್ತನ್ ಇಸಿಎಸ್‌ಎಸ್ ವಿದ್ಯಾರ್ಥಿವೇತನ’ವು ಹೆಸರೇ ಹೇಳುವಂತೆ (Parivartan Educational Crisis … Read more

Tata Capital Pankh Scholarship 2025-26- ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ ₹15,000 ದಿಂದ ₹1 ಲಕ್ಷ ವರೆಗೆ ಟಾಟಾ ಕ್ಯಾಪಿಟಲ್ ಸ್ಕಾಲರ್‌ಶಿಪ್ | ಅರ್ಜಿ ಆಹ್ವಾನ

ಪಿಯುಸಿ, ಪದವಿ, ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹15,000 ದಿಂದ ₹1 ಲಕ್ಷ ವರೆಗೆ ಟಾಟಾ ಸ್ಕಾಲರ್‌ಶಿಪ್ (Tata Capital Pankh Scholarship 2025-26) ನೀಡಲು ಅರ್ಜಿ ಆಹ್ವಾನಿಸಿದೆ… ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರತಿಷ್ಠಿತ ಟಾಟಾ ಗ್ರೂಪ್ ಮತ್ತೊಮ್ಮೆ ಕೈಜೋಡಿಸಿದ್ದು, ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26ಕ್ಕೆ ಅರ್ಜಿ ಆಹ್ವಾನಿಸಿದೆ. ಪಿಯುಸಿ, ಸಾಮಾನ್ಯ ಪದವಿ, ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ ಹಾಗೂ ವೃತ್ತಿಪರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ … Read more

error: Content is protected !!