BDA Flat Mela 2025- ಸರ್ಕಾರದಿಂದ ಬಿಡಿಎ ಸಬ್ಸಿಡಿ ಫ್ಲ್ಯಾಟ್ ಹಂಚಿಕೆಗೆ ಅರ್ಜಿ ಆಹ್ವಾನ | ಸ್ಥಳದಲ್ಲಿಯೇ ಸಿಗಲಿದೆ ಬ್ಯಾಂಕ್ ಲೋನ್…

ಬಿಡಿಎ (BDA) ವತಿಯಿಂದ ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ 2BHK, 3BHK ಸುಸಜ್ಜಿತ ಫ್ಲ್ಯಾಟ್‌ಗಳ ಹಂಚಿಕೆಗೆ ಮುಂದಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (Bangalore Development Authority- BDA) ವತಿಯಿಂದ ಬೆಂಗಳೂರಿನಲ್ಲಿ ಭರ್ಜರಿ ವಸತಿ ಮೇಳವನ್ನು ಇದೇ ಮೇ 17, 2025ರಂದು ಆಯೋಜಿಸಲಾಗಿದೆ. ಮನೆ ಖರೀದಿಯ ಕನಸು ಹೊಂದಿರುವ ಕುಟುಂಬಗಳಿಗೆ ಇದು ಮಹತ್ವದ ಅವಕಾಶವಾಗಿದೆ. ಈ ಮೇಳದಲ್ಲಿ ಶೇಕಡಾ 25ರಷ್ಟು ಮುಂಗಡ ಹಣ ಪಾವತಿ ಮಾಡಿದರೆ ಸಾಕು ತಕ್ಷಣವೇ … Read more

error: Content is protected !!