Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…

ಈ ಯೋಜನೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ (Pension) ಪಡೆಯಬಹುದು. ಏನಿದು ಪಿಂಚಣಿ ಯೋಜನೆ? ಯೋಜನೆಗೆ ಸೇರುವುದು ಹೇಗೆ? ಮಾಹಿತಿ ಇಲ್ಲಿದೆ… ಇಳಿವಯಸ್ಸಿನಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಭಾರೀ ಬೇಡಿಕೆ ಕುದುರುತ್ತಿದೆ. ಕಳೆದ ಏಪ್ರಿಲ್ ಹೊತ್ತಿಗೆ ಈ ಯೋಜನೆಯ ಚಂದಾದಾರರ ಸಂಖ್ಯೆ 7.65 ಕೋಟಿಗೂ ಮೀರಿದೆ. ಇದುವರೆಗೆ ಸಂಗ್ರಹವಾದ ಒಟ್ಟು ನಿಧಿಯು ₹45,974 ಕೋಟಿಯಷ್ಟಾಗಿದೆ ಎಂದು ಕೇಂದ್ರ … Read more

Post office Savings Schemes- 100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು | ಸಂಪೂರ್ಣ ಮಾಹಿತಿ ಇಲ್ಲಿದೆ…

ಅಂಚೆ ಕಚೇರಿಯಲ್ಲಿ (PostOffice) ಹೂಡಿಕೆ ಮಾಡುವವರಿಗೆ ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ (Interest rate) ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಪ್ರತಿಯೊಬ್ಬರು ತಮ್ಮ ದುಡಿಮೆಯ ಕೆಲವು ಭಾಗವನ್ನು ಭವಿಷ್ಯದ ಯೋಜನೆಗಳಿಗಾಗಿ (Future Plans) ಉಳಿತಾಯ ಮಾಡುವ ಕನಸನ್ನು ಹೊಂದಿರುತ್ತಾರೆ. ಆದರೆ ಹಲವಾರು ಜನರಿಗೆ ಹೆಚ್ಚಿನ ಬಡ್ಡಿ ದರ ಯಾವ ಉಳಿತಾಯ ಯೋಜನೆಗಳಲ್ಲಿ ಸಿಗುತ್ತವೆ ಎಂಬ ಸರಿಯಾದ ಮಾರ್ಗದರ್ಶನವಿಲ್ಲದೆ, ಎಲ್ಲೆಲ್ಲೋ ಹೂಡಿಕೆ ಮಾಡಿ ಬಿಡುತ್ತಾರೆ. ಉಳಿತಾಯ ಮಾಡುವವರಿಗೆ ಅಂಚೆ ಕಚೇರಿಯ ಲಾಭದಾಯಕವಾದ ಈ ಯೋಜನೆಗಳು 100% … Read more

Atal Pension Yojana- ಈ ಯೋಜನೆಗೆ ಸೇರಿದರೆ ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ಯೋಜನೆಗೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ (Pension) ಪಡೆಯಬಹುದಾಗಿದೆ. ಏನಿದು ಯೋಜನೆ? ಯೋಜನೆಗೆ ಸೇರುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ… ಬದುಕಿನ ಇಳಿಗಾಲದಲ್ಲಿ ಆರ್ಥಿಕ ಭದ್ರತೆ ಇದ್ದರೆ ಮಾತ್ರ ಜೀವನ ಆನಂದವಾಗಿರುತ್ತದೆ. ಅಟಲ್ ಪಿಂಚಣಿ ಯೋಜನೆಯು (Atal Pension Yojana-APY) ವೃದ್ಧಾಪ್ಯದಲ್ಲಿ ಆನಂದಮಯ ಜೀವನಕ್ಕೆ ನೆರವಾಗುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ನಿಗದಿತ ಪ್ರಮಾಣದ ಮೊತ್ತವನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ಬಳಿಕ ಪ್ರತಿ ತಿಂಗಳು ₹1,000ರಿಂದ ₹5,000 ವರೆಗೆ ಪಿಂಚಣಿ ಪಡೆಯಬಹುದು. ಏನಿದು … Read more

Gold Loan- ಗೋಲ್ಡ್ ಲೋನ್ ಆರ್‌ಬಿಐ ಹೊಸ ನಿಯಮ | ಹೆಚ್ಚಲಿದೆ ಚಿನ್ನ ಸಾಲದ ಬೇಡಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೋಲ್ಡ್ ಲೋನ್ ನೀಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಹೊಸ ನಿಯಮ ರೂಪಿಸಿದೆ. ಏನಿದು ಹೊಸ ನಿಯಮ? ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಚಿನ್ನದ ಮೇಲಿನ ಸಾಲ (Gold Loan) ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಉದ್ದೇಶಿಸಿ ಆರ್‌ಬಿಐ ನೂತನ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ನಿಯಮಗಳು ದೇಶದಾದ್ಯಂತ ಎಲ್ಲಾ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ ಸಮಾನವಾಗಿ ಜಾರಿಯಾಗಲಿದೆ. ಹೆಚ್ಚಲಿದೆ ಗೋಲ್ಡ್ … Read more

error: Content is protected !!