Aether Rizta Electric Scooter- ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮುಗಿಬಿದ್ದ ಜನ | ಭರ್ಜರಿ ಸೇಲ್ಸ್ | ಏನಿದರ ವಿಶೇಷತೆ?

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ (Aether Rizta Electric Scooter) ಭರ್ಜರಿ ಸೇಲ್ ಆಗುತ್ತಿದೆ. ಇದಕ್ಕೆ ಕಾರಣವೇನು? ಏನಿದರ ವಿಶೇಷತೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Scooter) ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ನಡುವೆಯೇ, ಎಥರ್ ಎನರ್ಜಿ (Ather Energy) ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ‘ಎಥರ್ ರಿಜ್ಟಾ’ (Ather Rizta Electric Scooter) ಮೂಲಕ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಭಾರೀ ಯಶಸ್ಸು ಕಂಡಿದೆ. ಮಾರುಕಟ್ಟೆಗೆ ಬಂದ ಕಡಿಮೆ ಅವಧಿಯಲ್ಲೇ ಈ ಸ್ಕೂಟರ್ … Read more

error: Content is protected !!