Tande Maga PM Kisan Money: ತಂದೆ-ಮಗ ಇಬ್ಬರಿಗೂ ಪಿಎಂ-ಕಿಸಾನ್ ಹಣ? ಇಲ್ಲಿದೆ ಸರ್ಕಾರದ ಹೊಸ ನಿಯಮ
Tande Maga PM Kisan Money: ತಂದೆ ಮತ್ತು ಮಗ ಇಬ್ಬರೂ ಪಿಎಂ ಕಿಸಾನ್ ಹಣ ಪಡೆಯಬಹುದು. ಆದರೆ ಅದಕ್ಕೆ ಪ್ರತ್ಯೇಕ ನಿಯಮಗಳಿದ್ದು; ಯಾವ ಸಂದರ್ಭದಲ್ಲಿ ಹಣ ಪಡೆಯಬಹುದು? ಎಂಬ ಮಾಹಿತಿ ಇಲ್ಲಿದೆ… ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Samman Nidhi Scheme) ಅರ್ಹ ರೈತರಿಗೆ ಪ್ರತಿ ವರ್ಷ ₹6,000 ಹಣವನ್ನು ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ (Direct … Read more