Karnataka Weather Update: ರಾಜ್ಯದಲ್ಲಿ ಚಳಿ ಜೊತೆ ಮಳೆ ಅಬ್ಬರ | ಹವಾಮಾನ ಇಲಾಖೆ ಮುನ್ಸೂಚನೆ

Karnataka Weather Update: ಕರ್ನಾಟಕದಲ್ಲಿ ಮೈ ಕೊರೆಯುವ ಚಳಿ ಮತ್ತು ಅಕಾಲಿಕ ಮಳೆಯ ಮುನ್ಸೂಚನೆ. ದಾವಣಗೆರೆಯಲ್ಲಿ 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲು. ಮುಂದಿನ 6 ದಿನಗಳ ರಾಜ್ಯದ ಸಂಪೂರ್ಣ ಹವಾಮಾನ ವರದಿ ಇಲ್ಲಿದೆ… ನವೆಂಬರ್ ತಿಂಗಳ ದ್ವಿತೀಯಾರ್ಧ ಕಾಲಿಡುತ್ತಿದ್ದಂತೆಯೇ ಕರ್ನಾಟಕದ ಹವಾಮಾನದಲ್ಲಿ (Karnataka Weather) ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಇದನ್ನೂ ಓದಿ: Bengaluru Gold Silver Price: ಚಿನ್ನ ₹21,650, ಬೆಳ್ಳಿ ₹60,800 ಕುಸಿತ | ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ ಭಾರಿ ಇಳಿಕೆ ರಾಜ್ಯದ ಒಂದೆಡೆ … Read more

error: Content is protected !!