2024-25ನೇ ಸಾಲಿನ ಪಶುಪಾಲನಾ ಇಲಾಖೆ ಸಹಾಯಧನ, ಸಬ್ಸಿಡಿ ಯೋಜನೆಗಳು | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Animal Husbandry Schemes

Karnataka Animal Husbandry Schemes : ಹೈನುಗಾರಿಕೆ ಸೇರಿದಂತೆ ಪಶುಪಾಲನೆ ಈಗ ಲಾಭದಾಯಕ ವೃತ್ತಿಯಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಕುರಿಗಾಹಿಗಳಿಗೆ ಅನುಗ್ರಹ ಯೋಜನೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ, ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ, ಸಂಚಾರಿ ಪಶು ಚಿಕಿತ್ಸಾಲಯಗಳ ಸ್ಥಾಪನೆ ಸೇರಿದಂತೆ ರಾಜ್ಯ ಸರ್ಕಾರ (Animal Husbandry and Sericulture Department-Karnataka) ಹಲವು ಯೋಜನೆಗಳ ಮೂಲಕ ಪಶುಪಾಲನೆಯನ್ನು ಉತ್ತೇಜಿಸುತ್ತಿದೆ. 2024-25ನೇ ಸಾಲಿನ ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಅನ್ವಯವಾಗಿದ್ದು; ಆಯಾ ವಲಯದ ಪಶುಪಾಲಕರು, ಹೈನುಗಾರ ರೈತರು ಇವುಗಳ … Read more

ಹೈನುಗಾರಿಕೆಗೆ ಪಶು ಕಿಸಾನ್ ಕಾರ್ಡ್ ಯೋಜನೆಯಡಿ ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Pashu Kisan Credit Card Loan

Pashu Kisan Credit Card Loan : ದೇಶಾದ್ಯಂತ ಹೈನುಗಾರರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಸಾಲ ಮತ್ತು ಸಬ್ಸಿಡಿ ಸೇರಿದಂತೆ ಜಾನುವಾರು ಸಾಕಾಣಿಕೆಗೆ ವಿವಿಧ ರೀತಿ ಸೌಲಭ್ಯಗಳಿದ್ದು; ಹೈನು ರೈತರು ಈ ಯೋಜಬೆಗಳ ಪ್ರಯೋಜನ ಪಡೆಯಬಹುದಾಗಿದೆ. ಇಂತಹ ವಿಶೇಷ ಯೋಜನೆಗಳಲ್ಲಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ ಕೂಡ ಒಂದಾಗಿದೆ. ಪಶುಪಾಲನೆಯನ್ನು ಕೃಷಿಗೆ ಪೂರಕ ಕ್ಷೇತ್ರಗಳೆಂದು ಘೋಷಿಸಿ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ (Kisan … Read more

error: Content is protected !!