Digital Personal Loan- ನಿಮಿಷಗಳಲ್ಲಿ ಸಾಲ ಬೇಕೆ? ಆಪ್ಗಳಲ್ಲಿ ಅಪ್ಲೈ ಮಾಡುವ ಮುನ್ನ RBI ನಿಯಮ ತಿಳಿಯಿರಿ
Digital Personal Loan- ಡಿಜಿಟಲ್ ಲೋನ್ ಆಪ್ಗಳ ಮೂಲಕ ಇನ್ಸ್ಟಂಟ್ ಸಾಲ ಪಡೆಯುವ ಮುನ್ನ ಎಚ್ಚರ! ಆತುರದಲ್ಲಿ ಸಾಲಕ್ಕೆ ಅರ್ಜಿ ಹಾಕುವ ಮೊದಲು ನಿಮ್ಮ ಹಕ್ಕುಗಳು, ಆರ್ಬಿಐ ಹೊಸ ನಿಯಮಗಳು, ಶುಲ್ಕಗಳ ವಿವರ ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ… ಇಂದಿನ ದಿನಗಳಲ್ಲಿ ನಾವೆಲ್ಲರೂ ಸ್ಮಾರ್ಟ್ಫೋನ್ (Smartphone) ಬಳಸುತ್ತೇವೆ. ಎಲ್ಲವೂ ಡಿಜಿಟಲ್ (Digital) ಮಯವಾಗಿರುವ ಈ ಕಾಲದಲ್ಲಿ ನಮಗೆ ದಿಢೀರನೆ ದುಡ್ಡಿನ ಅಗತ್ಯ ಬಂದರೆ ಸಾಕು, ಎಲ್ಲಿಯೂ ಅಲೆಯಬೇಕಿಲ್ಲ. ಕೇವಲ ಮೊಬೈಲ್ ಮೂಲಕವೇ … Read more