ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

7th Pay Commission Calculation : ಕರ್ನಾಟಕ ಸರಕಾರಿ ನೌಕರರಿಗೆ (Karnataka Govt Employees) ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ವರದಿಯನ್ನು ಅನುಷ್ಠಾನಗೊಳಿಸಿದೆ. ಈ ಕುರಿತು ಈಗಾಗಲೇ ಸರ್ಕಾರದಿಂದ ಅಧಿಕೃತ ಆದೇಶವೂ ಪ್ರಕಟವಾಗಿದ್ದು; ಇದೇ ಆಗಸ್ಟ್ ತಿಂಗಳಿ೦ದ ನೌಕರರಿಗೆ ಪರಿಷ್ಕೃತ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಲಭ್ಯವಾಗಲಿವೆ. ವೇತನ ಲೆಕ್ಕಾಚಾರಕ್ಕೆ ವೆಬ್‌ಸೈಟ್ ಲಾಂಚ್ ಎಲ್ಲಾ ಸರಕಾರಿ ನೌಕರರು ತಮಗೆ ಅನ್ವಯವಾಗುವ ವೇತನವನ್ನು ಪರಿಶೀಲಿಸುತ್ತಿದ್ದು; ಈ ಕೆಲಸವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಆನ್‌ಲೈನ್’ನಲ್ಲಿ ನೌಕರರ … Read more

ಮುಂಗಾರು ಅಧಿವೇಶನದಲ್ಲಿ ಸರಕಾರಿ ನೌಕರರ ಸಂಬಳ ಏರಿಕೆ ಚರ್ಚೆಗೆ ಸಿಎಂ ಸೂಚನೆ | ಹಳೇ ಪಿಂಚಣಿ ಯೋಜನೆ ಮರುಜಾರಿ ಸಾಧ್ಯತೆ Salary hike of govt employees in Monsoon session

Salary hike of govt employees in Monsoon session : ನಾಳೆಯಿಂದ (ಜುಲೈ 15) ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ (Monsoon session 2024) ರಾಜ್ಯ ಸರಕಾರಿ ನೌಕರರ ಬೇಡಿಕೆ ಕುರಿತ ಚರ್ಚೆಗೆ ವೇದಿಕೆ ರೆಡಿಯಾಗಿದೆ. ಸರಕಾರಿ ನೌಕರರು (Government Employees) ಒಟ್ಟು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು; ಈ ಪೈಕಿ ಎರಡು ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆದು ಅಂತಿಮ ತೀರ್ಮಾನ ಹೊರ ಬೀಳುವ ಸಂಭವವಿದೆ. ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ರಾಜ್ಯ … Read more

error: Content is protected !!