ಒಪಿಎಸ್ ಮರುಜಾರಿ: ಸರ್ಕಾರಿ ನೌಕರರ ಹೊಸ ಪಟ್ಟು, ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು | ಎಲ್ಲಾ ನೌಕರರಿಗೂ ಜಾರಿಯಾಗುತ್ತಾ ಹಳೇ ಪಿಂಚಣಿ ಯೋಜನೆ? OPS Relaunch for Govt Employees

OPS Relaunch for Govt Employees : ಇದು ಸ್ವತಃ ಆಡಳಿತರೂಢ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಪ್ರಮುಖ ಭರವಸೆ. ಎನ್‌ಪಿಎಸ್ (New Pension Scheme – NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿಗೊಳಿಸುವ ಕುರಿತು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಒಪಿಎಸ್ ಮರುಜಾರಿ ಕುರಿತು ಮೀನಮೇಷ ಏಣಿಸುತ್ತಿದೆ. ಆದರೆ ಸರ್ಕಾರಿ ನೌಕರರ ಸಂಘ ಈ ಭರವಸೆ ಈಡೇರಿಕೆಗೆ … Read more

ಮುಂಗಾರು ಅಧಿವೇಶನದಲ್ಲಿ ಸರಕಾರಿ ನೌಕರರ ಸಂಬಳ ಏರಿಕೆ ಚರ್ಚೆಗೆ ಸಿಎಂ ಸೂಚನೆ | ಹಳೇ ಪಿಂಚಣಿ ಯೋಜನೆ ಮರುಜಾರಿ ಸಾಧ್ಯತೆ Salary hike of govt employees in Monsoon session

Salary hike of govt employees in Monsoon session : ನಾಳೆಯಿಂದ (ಜುಲೈ 15) ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ (Monsoon session 2024) ರಾಜ್ಯ ಸರಕಾರಿ ನೌಕರರ ಬೇಡಿಕೆ ಕುರಿತ ಚರ್ಚೆಗೆ ವೇದಿಕೆ ರೆಡಿಯಾಗಿದೆ. ಸರಕಾರಿ ನೌಕರರು (Government Employees) ಒಟ್ಟು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು; ಈ ಪೈಕಿ ಎರಡು ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆದು ಅಂತಿಮ ತೀರ್ಮಾನ ಹೊರ ಬೀಳುವ ಸಂಭವವಿದೆ. ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ರಾಜ್ಯ … Read more

ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ? ಯಾರಿಗೆಲ್ಲ ಸಿಗಲಿದೆ ಇದರ ಲಾಭ? Old pension scheme for govt employees

Old pension scheme for govt employees : ಸರಕಾರಿ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಹಳೇ ಪಿಂಚಣಿ ಯೋಜನೆ ಮರುಜಾರಿ ಕುರಿತು ಸರಕಾರ ಗಂಭೀರ ಚಿಂತನೆ ನಡೆಸಿದ್ದು; ಈ ಸಂಬ೦ಧ ಆರ್ಥಿಕ ಇಲಾಖೆ ಮೂಲಕ ಮಹತ್ವದ ಆದೇಶ ಹೊರಡಿಸಿದೆ. ಹೌದು, ಪ್ರಸ್ತುತ ಇರುವ ಹೊಸ ಪಿಂಚಣಿ ಯೋಜನೆಯನ್ನು (New Pension Scheme – NPS) ರದ್ದುಗೊಳಿಸಿ ಪುನಃ ಹಳೇ ಪಿಂಚಣಿ ಯೋಜನೆಯನ್ನೇ (Old Pension Scheme – OPS) ಮರುಜಾರಿಗೊಳಿಸಬೇಕು ಎಂಬುವುದು ರಾಜ್ಯ ಮತ್ತು ಕೇಂದ್ರ … Read more

ರಾಜ್ಯ ಸರಕಾರಿ ನೌಕರರ ಮುಷ್ಕರ: ನೌಕರರ ಬೇಡಿಕೆಗಳೇನು? ಸರಕಾರದ ಸವಾಲುಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… Govt Employees Strike and Demands

Govt Employees Strike and Demands : ರಾಜ್ಯ ಸರಕಾರದ ನೌಕರರು ಕೊನೆಗೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ನಿನ್ನೆ (ಜುಲೈ 07) ಚಿಕ್ಕಮಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ (Karnataka State Government Employees Association) ಕಾರ್ಯಕಾರಣಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು; ಇದೇ ಜುಲೈ 29ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊ೦ಡು ಮುಷ್ಕರದ ನಿರ್ಧಾಕ್ಕೆ ಬಂದಿರುವ ಸರಕಾರಿ ನೌಕರರು (Govt Employees) ಜುಲೈ 08ರಿಂದ 14ರ … Read more

error: Content is protected !!