Karnataka Local Body Elections: ಫೆಬ್ರವರಿ ಒಳಗೆ ಗ್ರಾ.ಪಂ ಚುನಾವಣೆ: ಜಿ.ಪಂ, ತಾ.ಪಂ ಅಖಾಡಕ್ಕೂ ಕಹಳೆ!

Karnataka Local Body Elections: ಕರ್ನಾಟಕದಲ್ಲಿ ಫೆಬ್ರವರಿ ಒಳಗೆ ಗ್ರಾಮ ಪಂಚಾಯಿತಿ, ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಸುಪ್ರೀಂ ಕೋರ್ಟ್ ಗಡುವು, ಮತದಾರರ ಪಟ್ಟಿ ಮತ್ತು ಪ್ರಮುಖ ಸೂಚನೆಗಳ ವಿವರ ಇಲ್ಲಿದೆ… ರಾಜ್ಯದ ಗ್ರಾಮೀಣ ಭಾಗದಲ್ಲಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಅಧಿಕಾರದ ಗದ್ದುಗೆಗಳಿಗೆ ಕೊನೆಗೂ ಚಾಲನೆ ಸಿಗುವ ಲಕ್ಷಣಗಳು ಸ್ಪಷ್ಟವಾಗಿವೆ. ವರ್ಷಾಂತ್ಯದೊಳಗೆ ಅಸಾಧ್ಯವಾದರೆ ಫೆಬ್ರವರಿ ಅಂತ್ಯವೇ ಡೆಡ್‌ಲೈನ್ ಆಗಿದ್ದು, ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಈಗಿನಿಂದಲೇ ಗರಿಗೆದರಿವೆ. ಗ್ರಾಮ ಪಂಚಾಯಿತಿ (Gram … Read more

error: Content is protected !!