BESCOM Apprenticeship Recruitment- ಬೆಸ್ಕಾಂ ನೇಮಕಾತಿ 2026: 520 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಸ್ಕಾಂ 520 ಶಿಶಿಕ್ಷು ಹುದ್ದೆಗಳಿಗೆ (BESCOM Apprenticeship Recruitment) ಅರ್ಜಿ ಆಹ್ವಾನ. ಪದವೀಧರರು ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ. ಅರ್ಹತೆ, ಸ್ಟೈಪೆಂಡ್ ಹಾಗೂ ದಿನಾಂಕಗಳ ವಿವರ ಇಲ್ಲಿದೆ… ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM – Bangalore Electricity Supply Company Limited) 2026ನೇ ಸಾಲಿನ ಅಫ್ರೆಂಟೀಸ್‌ಶಿಪ್ ಟ್ರೇನಿಂಗ್ (Apprenticeship Training) ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 520 ಶಿಶಿಕ್ಷು ಹುದ್ದೆಗಳು (520 Apprentice … Read more

error: Content is protected !!