BEL Recruitment 2025- ಬಿಇಎಲ್‌ನಲ್ಲಿ ವಾರ್ಷಿಕ 13 ಲಕ್ಷ ರೂ. ವೇತನ ಹುದ್ದೆಗಳಿಗೆ ಅರ್ಜಿ ಆಹ್ವಾನ | 340 ಹುದ್ದೆಗಳು
ಪ್ರತಿಷ್ಠಿತ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಸೇರಿ ದೇಶದ ವಿವಿಧೆಡೆಯ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ (BEL Recruitment 2025) ಮಾಡಿಕೊಳ್ಳುತ್ತಿದ್ದು; ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬಿಇಎಲ್ (Bharat Electronics Limited- BEL) ಕೇಂದ್ರ ರಕ್ಷಣಾ ಇಲಾಖೆ ಅಧೀನದ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಮಿಲಿಟರಿ ಕಮ್ಯುನಿಕೇಷನ್, ವೆಪನ್ ಸಿಸ್ಟಂ, ಆಂತರಿಕ ಭದ್ರತೆಗೆ ಸಂಬಂಧಿಸಿದ 350ಕ್ಕೂ ಅಧಿಕ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ. ಉದಯೋನ್ಮುಖ ವೃತ್ತಿಪರರನ್ನು ರೂಪಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದನ್ನೂ ಓದಿ: B khata To A … Read more