PF Fast Refund- ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್ ಹಣ ಖಾತೆಗೆ ಜಮಾ | ಇಪಿಎಫ್ಒ ಹೊಸ ವ್ಯವಸ್ಥೆ ಜಾರಿ
ಇನ್ಮುಂದೆ ಉದ್ಯೋಗಿಗಳು ಪಿಎಫ್ ಹಣಕ್ಕಾಗಿ (PF Fast Refund) ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಸದಸ್ಯರ ಖಾತೆ ಹಣ ಜಮಾ ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಉದ್ಯೋಗಿಗಳಿಗೆ ಭವಿಷ್ಯ ನಿಧಿ (PF) ಎಂಬುದು ತುರ್ತು ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಉಳಿತಾಯವಾಗಿದ್ದರೂ, ಇದುವರೆಗೂ ಆ ಮೊತ್ತವನ್ನು ವಾಪಸ್ ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಪಿಎಫ್ ಹಣ ತೆಗೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಪರಿಶೀಲನೆ, ಅನುಮೋದನೆ ಎಲ್ಲ ಪ್ರಕ್ರಿಯೆಗಳು ಮುಗಿದು ಮೊತ್ತ ಖಾತೆಗೆ … Read more