Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
ಇದೇ ಜನವರಿ ಅಂತ್ಯಕ್ಕೆ ರಾಜ್ಯದ ಅಷ್ಟೂ ಗ್ರಾಮ ಪಂಚಾಯತಿಗಳ ಅವಧಿ (Karnataka Grama Panchayat Election 2026) ಮುಗಿಯಲಿದೆ. ಆದರೆ ಸರ್ಕಾರ ಈತನಕ ಚುನಾವಣೆಗೆ ಯಾವುದೇ ತಯಾರಿ ನಡೆಸಿಲ್ಲ. ಹಾಗಾದರೆ ಚುನಾವಣೆ ಯಾವಾಗ? ಸಮಸ್ಯೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಗೆ ಅತಿ ಮಹತ್ವದ ಅಡಿಪಾಯವೇ ಗ್ರಾಮ ಪಂಚಾಯತಿ ಚುನಾವಣೆ. ಆದರೆ ಇದೀಗ ಕರ್ನಾಟಕದಲ್ಲಿ ಆ ಅಡಿಪಾಯವೇ ಅಲುಗಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಜನವರಿ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಲಿದೆ. … Read more